ಬಾಳ ನವುಕೆ
ತೇಲುತ ಸಾಗಿದೆ
ಜೀವನ ನವುಕೆ
ಹುಟ್ಟು ಹಾಕುತ
ಸಾಗಬೇಕಿದೆ ತೀರಕೆ .
ಅಂಜನ್ ಮಾಸ್ಟರ್
No comments:
Post a Comment