anjanmaster
Sunday, 17 April 2011
chutuka
ಕಾಲ ,
ನೀನೆಸ್ಫು ಕ್ರಿಯಾಶೀಲ
ಇಲ್ಲ ನಿನಗೆ ಆಯಾಸ ನೀರಡಿಕೆ
ಎಂದೂ ಇಲ್ಲ ಬೇಸರಿಕೆ
ಬೇಕಿಲ್ಲ ಊಟ ನಿದ್ದೆ
ನನಗೋ
ಬೇಕೆಲ್ಲ
ಕ್ರಿಯಾಶೀಲತೆ ಬಿಟ್ಟು ಉಳಿದವೆಲ್ಲ
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment