anjanmaster
Wednesday, 4 May 2011
mother
ತಾಯಿ
ಬ್ರಹ್ಮಾಂಡಕಿಂತಲು ಭಾರವ ಹೊರುವವಳೇ
ಸದಾ ವಾತ್ಸಲ್ಯ ಮಯಿಯಾಗಿರುವವಳೇ
ಕರುಳ ಕುಡಿಗಳಿಗೆ ಅಭಿಮಾನಿಯಾಗಿರುವವಳೇ
ಸಂಕಷ್ಟಗಳ ಸಂತಸದಿಂದ ಸ್ವಿಕರಿಸುವವಳೇ
ಮಮತೆಯ ಮಡಿಲಲಿ ಮಕ್ಕಳ ಪೋಷಿಸುವವಳೇ
ಬಾಲ್ಯದ ನೆನಪ ಮುಪ್ಪಿನವರೆಗೆ ಉಳಿಸಿರುವವಳೇ
ಮಾತೆಯೇ, ನಿನಗೆ ಸರಿಸಾಟಿಯೇ ಈ ಇಳೆ
Newer Posts
Older Posts
Home
Subscribe to:
Posts (Atom)